"ನಮ್ಮ ರಾಜ್ಯವನ್ನು ನೋಡಿ ಬೇರೆ ರಾಜ್ಯಗಳು ಜಾತಿಗಣತಿ ಮಾಡ್ತಿವೆ"► ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜು ಹೇಳಿಕೆ#varthabharati #bengaluru #karnataka #castecensus